Skip to main content

Posts

Showing posts from November, 2018

Official: 2.0 makes this massive achievement ahead of the film's release

2.0 sets a new record with the film’s release set to 29th Nov. Dharma Productions has acquired the Hindi rights.  The company has officially reported on its Twitter account that 2.0 Hindi teaser & trailer have amassed together a total of 140M+ views across all the social platforms. The film’s teaser has beaten the records of several Hindi films including Sanju, ToH and Zero. It’s LIT 🔥 #2point0 @karanjohar @apoorvamehta18 @rajinikanth @akshaykumar @shankarshanmugh @arrahman @LycaProductions @divomovies pic.twitter.com/2B38T31Bug — Dharma Productions (@DharmaMovies) November 12, 2018 Directed by India's top director Shankar, the film features two Superstars, Rajinikanth, and Akshay Kumar. The film produced on a budget of 75M+ has set a new record for any Indian film. The film is expected to make big collections worldwide.

Red Chillies Entertainment ran 'Zero trailer' ads on YouTube to set the standards high for 2.0

The trailer of two of the most awaited films of the year - Shah Rukh Khan's Zero and Rajinikanth and Akshay Kumar's 2.0 released back to back on 2nd and 3rd November. Zero's trailer which was 3min 15s long was nothing short of visual grandeur. The movie starring Shahrukh Khan and Anushka Sharma in the lead roles also features Katrina Kaif in a prominent role. 2.0 on the other hand apart from Rajinikanth in a double role, features Akshay Kumar and Amy Jackson. Screenshot showing Trailer Ad for Zero on mobile app Prior to the release of the trailers, the industry circles and media speculated a stiff competition between the two events. Some also reported that Zero trailer would outperform 2.0 trailer. The prediction has turned out be true, however, Red Chillies chose a shortcut to success.  The Shahrukh Khan's home banner placed ads on YouTube, which helped in the successful promotion of the film.  While on the other hand, Raji...

ಅವಕಾಶ ಸಿಕ್ಕರೆ ಶಿವಣ್ಣನೊಂದಿಗೆ ಸಿನಿಮಾ ಮಾಡುವೆ ಎಂದ 2.0 ನಿರ್ದೇಶಕ ಶಂಕರ್

ಶಂಕರ್ ನಿರ್ದೇಶನದ ಬಹುಕೋಟಿ ವೆಚ್ಚದ ಚಿತ್ರ 2.0 ಟ್ರೈಲರ್ ಬಿಡುಗಡೆಯ ಸಮಾರಂಭ ನೆನ್ನೆ ಚೆನ್ನೈನ ಸತ್ಯಂ ಥೀಯೇಟರ್ ನಲ್ಲಿ ನಡೆಯಿತು. ಈ ವೇಳೆ ಭಾರತದ ಸುಪ್ರಸ್ಸಿದ್ಧ ಕಲಾವಿದರು ಆನ್ಲೈನ್ ಮುಖಾಂತರ 2.0 ತಂಡಕ್ಕೆ  ಶುಭಕೋರಿದರು. ಕನ್ನಡದ ಹಿರಿಯ ನಟ ಶಿವರಾಜ್ ಕುಮಾರ್ ಮಾತನಾಡಿ ತಂಡಕ್ಕೆ ಶುಭಕೋರಿದರಲ್ಲದೆ, ಶಂಕರ್ ರವರ ನಿರ್ದೇಶನದಲ್ಲಿ ಅಭಿನಯಿಸುವ ಇಚ್ಛೆ ವ್ಯಕ್ತಪಡಿಸಿದರು.  ಇದಕ್ಕೆ ಉತ್ತರವಾಗಿ ನಿರ್ದೇಶಕ ಶಂಕರ್, "ಶಿವಣ್ಣರಂತಹ ಸೂಪರ್ ಸ್ಟಾರ್ ನನ್ನೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿರುವುದು ಬಹಳ ದೊಡ್ಡ ವಿಚಾರ. ಅವಕಾಶ ಸಿಕ್ಕಿದಲ್ಲಿ ಮುಂದೊಂದು ದಿನ ಖಂಡಿತ ಅವರೊಂದಿಗೆ ಕೆಲಸ ಮಾಡುತ್ತೇನೆ" ಎಂಬುದಾಗಿ ಹೇಳಿದರು. 

ಉಪೇಂದ್ರಾರ ಆ ಸಿನಿಮಾದಿಂದ ಸ್ಪೂರ್ತಿ ಪಡೆದಿದ್ದೇನೆ: 2.0 ನಿರ್ದೇಶಕ ಶಂಕರ್

ಶಂಕರ್ ನಿರ್ದೇಶನದ ಬಹುಕೋಟಿ ವೆಚ್ಚದ ಚಿತ್ರ 2.0 ಟ್ರೈಲರ್ ಬಿಡುಗಡೆಯ ನಿಮಿತ್ತ ಭಾರತದ ಸುಪ್ರಸ್ಸಿದ್ಧ ಕಲಾವಿದರು ಆನ್ಲೈನ್ ಮುಖಾಂತರ ಪಾಲ್ಗೊಂಡು ಶುಭಕೋರಿದರು. ಕನ್ನಡದ ರಿಯಲ್ ಸ್ಟಾರ್ ಉಪೇಂದ್ರರವರು ಮಾತನಾಡಿ ತಂಡಕ್ಕೆ ಶುಭಕೋರಿದರಲ್ಲದೆ, ತಮ್ಮ ನಿರ್ದೇಶನಕ್ಕೆ ಹಾಗು ನಟನೆಗೆ ಸಹಾಯವಾಗುವಂತೆ ಶಂಕರ್ ಹಾಗು ರಜಿನಿಕಾಂತ್ ರವರ ಬಳಿ ಟಿಪ್ಸ್ ಕೇಳಿದರು. ಇದಕ್ಕೆ ಉತ್ತರ ನೀಡಿದ ಸೂಪರ್ ಸ್ಟಾರ್ ನಿರ್ದೇಶಕ ಶಂಕರ್. ಉಪೇಂದ್ರ ರವರು ಅತ್ತ್ಯತ್ತಮ ನಿರ್ದೇಶಕರೆಂದು, ಅವರ ಉಪೇಂದ್ರ ಹಾಗು 'ಏ' ಚಿತ್ರಗಳನ್ನು ನೋಡಿರುವುದಾಗಿಯೂ ಹೇಳಿದರು. ಅಲ್ಲದೆ ತಮ್ಮ ಚಿತ್ರಗಳಿಗೆ ಚಿತ್ರಕಥೆ ರೂಪಿಸುವಾಗ, ಉಪೇಂದ್ರ ರವರ ಚಿತ್ರಗಳ ಬಗ್ಗೆ ತಮ್ಮ ಸಹಾಯಕರೊಂದಿಗೆ ಚರ್ಚಿಸುವುದಾಗಿಯೂ ಹೇಳಿದರು.  ಆರಂಭದಲ್ಲೇ ಕ್ಲೈಮ್ಯಾಕ್ಸ್ ಅನುಭವ ನೀಡುವ 'ಏ' ಚಿತ್ರ ತಮಗೆ ಸ್ಪೂರ್ತಿ ಎಂಬುದಾಗಿಯೂ ಅವರು ಸಮಾರಂಭದಲ್ಲಿ ಹೇಳಿದರು.